¡Sorpréndeme!

ಶಿವಮೊಗ್ಗ ಉಪಚುನಾವಣೆಯಲ್ಲಿ ತಮ್ಮ ಮಗ್ಗ ಗೆದ್ದೇ ಗೆಲ್ತಾರೆ ಎಂದ ಬಿ ಎಸ್ ವೈ | Oneindia Kannada

2018-11-03 245 Dailymotion

101% my son B Y Raghavendra is going to win the Shimoga (Shivamogga) Lok Sabha seat. We are also going to win Bellary & Jamakhandi. We will get absolute majority in all the constituencies: Former Karnataka CM BS Yeddyurappa has expressed confidence.


ಶಿವಮೊಗ್ಗದಲ್ಲಿ ನನ್ನ ಮಗ ಬಿವೈ ರಾಘವೇಂದ್ರ ಶೇ.101ರಷ್ಟು ಗೆದ್ದೇ ಗೆಲ್ಲುತ್ತಾನೆ. ಬಳ್ಳಾರಿ ಮತ್ತು ಜಮಖಂಡಿಯಲ್ಲಿ ಕೂಡ ಬಿಜೆಪಿ ಜಯಭೇರಿ ಬಾರಿಸುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.